ವಸ್ತುನಿಷ್ಠ ವಾರ್ತೆಗಳಿಗೆ ಆಧ್ಯತೆ ನೀಡುವ ವಿಕೆ ನ್ಯೂಸ್ – ಗೂನಡ್ಕ ಸಖಾಫಿ

ಅಡೆ ತಡೆಗಳನ್ನು ಭೇದಿಸಿ ವಸ್ತುನಿಷ್ಠ ವಾರ್ತೆಗಳು, ಉಪಯುಕ್ತ ಮಾಹಿತಿಗಳು, ಒಳಿತಿನ ಸಂದೇಶಗಳಿಗೆ ಆಧ್ಯತೆ ನೀಡುವ ವಿಕೆ ನ್ಯೂಸ್ ಒಂಬತ್ತರ ಸಂಭ್ರಮ ಆಚರಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ.

ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆಯ ಹಾದಿಯಲ್ಲಿ ಮುನ್ನುಗ್ಗುವ ವಿಕೆ ನ್ಯೂಸ್ ತಂಡದ ಕಾರ್ಯ ಚಟುವಟೆಕೆಗಳು ಅಭಿನಂದನಾರ್ಹ. ಪ್ರಸ್ತುತ ಅಂತರ್ಜಾಲ ವಾರ್ತಾ ತಾಣ ನೂರಾರು ಕಾಲ ಇನ್ನಷ್ಟು ಅಭಿವೃಧ್ಧಿಯೊಂದಿಗೆ ಬಾಳಲಿ ಬೆಳೆಯಲಿ ಎಂದು ಪ್ರಾರ್ಥನಾ ಮನದಿಂದ ಶುಭ ಹಾರೈಸುವ

ಅಬ್ದುಲ್ ಲತೀಫ್ ಸಖಾಫಿ, ಗೂನಡ್ಕ

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...