‘ಯಾವುದೇ ರೀತಿಯ ತನಿಖೆ ಎದುರಿಸಲು ನಾನು ಸಿದ್ದ’ : ಡಿ.ಕೆ ಶಿವಕುಮಾರ್

(ವಿಶ್ವ ಕನ್ನಡಿಗ ನ್ಯೂಸ್ ,www.vknews.in ): ಇಡಿ ನೋಟಿಸ್ ನೀಡಿದ ನಂತರ ಇಂದು ಪತ್ರಿಕಾಗೋಷ್ಠಿ ನಡೆಸಿರುವ ಡಿ.ಕೆ ಶಿವಕುಮಾರ್ ಸಾಕಷ್ಟು ಮಾತುಗಳನ್ನಾಡಿದ್ದಾರೆ .

“ನಾನು ಕಾನೂನನ್ನು ಗೌರವಿಸುತ್ತೇನೆ , ಇಡಿ ಅಲ್ಲ ಯಾವುದೇ ತನಿಖಾ ಸಂಸ್ಥೆಗೂ ನಾನು ಉತ್ತರಿಸುತ್ತೇನೆ ,ನಾನು ಯಾವುದೇ ಬೇನಾಮಿ ಆಸ್ತಿ ಮಾಡಿಲ್ಲ ,ನಾನು ಹೆದರಿ ಓಡಿ ಹೋಗುವುದಿಲ್ಲ ,ಕಾನೂನು ಚೌಕಟ್ಟಿನಲ್ಲೇ ಎದುರಿಸುತ್ತೇನೆ , ಎಲ್ಲದಕ್ಕೂ ಉತ್ತರ ನೀಡುವೆ” ಎಂದು ಮಾಜಿ ಸಚಿವ ಶಿವಕುಮಾರ್ ಹೇಳಿದ್ದಾರೆ .

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...