ತಂಗಿ ಅರ್ಪಿತಾ ಮನೆಯಲ್ಲಿ ಸಂಭ್ರಮದ ಗಣೇಶ ಹಬ್ಬ ಆಚರಿಸಿದ ಸಲ್ಮಾನ್ ಖಾನ್ ಕುಟುಂಬ

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಪ್ರತಿ ವರ್ಷದಂತೆ ಈ ವರ್ಷ ಕೂಡ ಸಲ್ಮಾನ್ ಖಾನ್ ಕುಟುಂಬ ಗಣೇಶ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದೆ . ಪ್ರತಿ ವರುಷ ತನ್ನ ಗ್ಯಾಲಕ್ಸಿ ಮನೆಯಲ್ಲಿ ಹಬ್ಬ ಆಚರಿಸಿದರೆ ಈ ವರುಷ ತನ್ನ ತಂಗಿ ಅರ್ಪಿತಾ ಖಾನ್ ಮನೆಯಲ್ಲಿ ಸಲ್ಮಾನ್ ಕುಟುಂಬ ಹಬ್ಬ ಆಚರಿಸಿದೆ .

ಸಲ್ಮಾನ್ ಕುಟುಂಬದ ಎಲ್ಲರು ಹಾಗು ಸ್ನೇಹಿತರು ಅರ್ಪಿತಾ ಖಾನ್ ಮನೆಯಲ್ಲಿ ಹಬ್ಬ ಆಚರಿಸಿದ್ದು ಅರ್ಪಿತಾ ಪತಿ ಆಯುಷ್ ಶರ್ಮ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು .

ಚಿತ್ರ :ಫೈಲ್

 

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...