ಡಿ.ಕೆ ಶಿವಕುಮಾರ್ ಅವರನ್ನು ‘ಹುಲಿ’ ಗೆ ಹೋಲಿಸಿದ ನಂಜಾವಧೂತ ಸ್ವಾಮೀಜಿ

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಇಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ ಡಿ.ಕೆ ಶಿವಕುಮಾರ್ ಅವರನ್ನು ‘ಹುಲಿ’ ಗೆ ಹೋಲಿಸಿದ್ದಾರೆ .

‘ಹುಲಿ ಬೋನಲ್ಲಿದ್ದರೂ ಹುಲಿಯೇ, ಪಂಜರದಲ್ಲಿದ್ದರೂ ಹುಲಿಯೇ,ಹೊರಗಿದ್ದರೂ ಹುಲಿಯೇ ಆದರೆ ಇತ್ತೀಚಿಗೆ ಹುಲಿ ಸೌಮ್ಯವಾಗಿದೆ , ಅದು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಹೇಳಿದ ಸ್ವಾಮೀಜಿ ಡಿ.ಕೆ ಶಿವಕುಮಾರ್ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಹೇಳಿದ್ದಾರೆ .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...