ಬ್ರಿಟನ್‌ನ ಬ್ಲೆನ್‌ಹೇಮ್ ಅರಮನೆಯಿಂದ ಚಿನ್ನದ ಶೌಚಾಲಯ ಕದ್ದ ಕಳ್ಳರು !

(ವಿಶ್ವ ಕನ್ನಡಿಗ ನ್ಯೂಸ್) : ಬ್ರಿಟನ್‌ನ ಬ್ಲೆನ್‌ಹೇಮ್ ಅರಮನೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ 18 ಕ್ಯಾರಟ್ ಚಿನ್ನದ ಶೌಚಾಲಯವನ್ನು ಕಳ್ಳರು ಕದ್ದಿದ್ದಾರೆ. ಈ ಶೌಚಾಲಯವನ್ನು ಇಟಲಿಯ ಕಲಾಕಾರ ಮಾರಿಶಿಯೊ ಕ್ಯಾಟಲನ್ ನಿರ್ಮಿಸಿದ್ದರು. ಈ ಚಿನ್ನದ ಶೌಚಾಲಯವನ್ನು ನ್ಯೂಯಾರ್ಕ್‌ನ ಗುಗನ್‌ಹೇಮ್ ಮ್ಯೂಸಿಯಂನಲ್ಲಿ ಒಮ್ಮೆ ಪ್ರದರ್ಶಿಸಲಾಗಿತ್ತು.

ಆಕ್ಸ್‌ಫರ್ಡ್‌ಶಯರ್‌ನಲ್ಲಿರುವ 18ನೇ ಶತಮಾನದ ರಾಜ ಅರಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ 66 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...