ನಾಳೆ ಪುತ್ತೂರು ಘಟಕಕ್ಕೆ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರ ಭೇಟಿ

(Www.vknews.in)

ಪುತ್ತೂರು:-ಪುತ್ತೂರು ಇಲ್ಲಿನ ಗೃಹರಕ್ಷಕದಳದ ಕಚೇರಿಗೆ ದಿನಾಂಕ 13/10/2019 ರ ಆದಿತ್ಯವಾರದಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರು ಭೇಟಿ ನೀಡಲಿದ್ದಾರೆ

ಹಾಗೂ ಪುತ್ತೂರು ಘಟಕದ ಎರಡು ಗೃಹರಕ್ಷಕರಿಗೆ ಪದೊನ್ನತಿ ಕಾರ್ಯಕ್ರಮ ಬೆಳಿಗ್ಗೆ 8:00ಕ್ಕೆ ಸಾಲ್ಮರ ಸಮೀಪದ ಕೃಷ್ಣಿಣಿ ಸಭಾಂಗಣದಲ್ಲಿ ನಡೆಯಲಿದೆ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಪುತ್ತೂರು ಸಂಚಾರ ಠಾಣೆಯ ಪೋಲಿಸ್ ಉಪನೀರಿಕ್ಷರಾದ ಚೆಲುವಯ್ಯ ಹಾಗೂ ಮಾಜಿ ಗೃಹರಕ್ಷಕದಳದ ಘಟಕಾಧಿಕಾರಿ ನಟರಾಜ್ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಘಟಕಾಧಿಕಾರಿ ಅಭಿಮಣ್ಯು ರೈ ತಿಳಿಸಿದ್ದಾರೆ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...