ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್ ಧೂಳಿಪಟ : ಅಧಿಕಾರ ಪಡೆದ ಬಿಜೆಪಿ

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಬ್ಬರದ ಹಗೆಲುವು ಪಡೆದುಕೊಂಡಿದ್ದು ಕಾಂಗ್ರೆಸ್ ತೀವ್ರ ನಿರಾಸೆ ಅನುಭವಿಸಿದೆ .

60 ವಾರ್ಡ್ ಗಳಲ್ಲಿ 44ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು , ಕಾಂಗ್ರೆಸ್ 14 ಸ್ಥಾನಗಳಿಗೆ ಸೀಮಿತ ಗೊಳಿಸಿದೆ .ಕಳೆದ ಬರಿ ಅಧಿಕಾರ ಪಡೆದಿದ್ದ ಕಾಂಗ್ರೆಸ್ ತೀವ್ರ ನಿರಾಸೆ ಅನುಭವಿಸಿದೆ .ಎಸ್ ಡಿ ಪಿ ಐ ಎರಡು ಸ್ಥಾನ ಪಡೆದುಕೊಂಡಿದೆ .

ಚಿತ್ರ : ಅಪುಲ್ ಆಳ್ವ ಇರಾ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...