ಪಾಣೆಮಣಗಳೂರು(ವಿಶ್ವಕನ್ನಡಿಗ ನ್ಯೂಸ್): ನಝರ್ ಸ್ಪೋರ್ಟ್ಸ್ ಕ್ಲಬ್ (ರಿ.) ಪಾಣೆಮಂಗಳೂರು 2019-20ಸಾಲಿನ ಸಮವಸ್ತ್ರ ಅನಾವರಣ ಕಾರ್ಯಕ್ರಮ ಮೆಲ್ಕಾರಿನ ಬಿರ್ವಾ ಹಾಲ್ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷರಾದ ಆರೀಫ್ ಪಿ ಎಂ ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಮೀಜ್ (ಮಾಲಕರು ನಝರ್ ಬೀಡೀಸ್ ), ಅಬೂಬಕರ್ ಸಿದ್ದಿಕ್ (ಪುರಸಭಾ ಸದಸ್ಯರು ಬಂಟ್ವಾಳ), ಇಕ್ಬಾಲ್ ಜೆ ಟಿ ಟಿ (ಪಿ ಡಬ್ಲ್ಯೂ ಡಿ ಗುತಿಗೆದಾರರು), ನಾಸಿರ್ (ಮಾಲಕರು ಲಾಕ್ ಅಪ್ ಮೇನ್ಸ್ ವೆರ್ ಪುತ್ತೂರು), ತಾಹಿರ್ ಸಜಿಪ, ನಜೀರ್ ಉಲ್ಲಾಸ್, ಇಲ್ಯಾಸ್ ಗುಡ್ ಲಕ್, ಸಜಾದ್ ಕಲ್ಲಡ್ಕ ಇವರು ಭಾಗವಯಿಸಿದರು. ಕಮರುಲ್ ಇಸ್ಲಾಂ ಸ್ವಾಗತಿಸಿದರು ಅರಾಫತ್ ವಿಟ್ಲ ನಿರೂಪಿಸಿದರು. 2019-20ನೇ ಸಾಲಿನ ನಾಯಕ, ಉಪನಾಯಕ, ತರಬೇತುದಾರ ನೇಮಕ ಮಾಡಲಾಯಿತು. ನಾಯಕರಾಗಿ ನಿಸಾರ್, ಉಪನಾಯಕನಾಗಿ ಹನೀಫ್ ತರಬೇತುದಾರರಾಗಿ ಜುಬೈರ್ ಅವರನ್ನು ಆಯ್ಕೆ ಮಾಡಲಾಯಿತು.
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.