ಪರಾರಿಯಾದ ಭಾರತೀಯ ದೇವಮಾನವ ನಿತ್ಯಾನಂದ: ಹೊಸ ರಾಷ್ಟ್ರ ಸ್ಥಾಪನೆಗೆ ಪ್ರಯತ್ನ

ನ್ಯೂ ದಿಲ್ಲಿ(ವಿಶ್ವಕನ್ನಡಿಗ ನ್ಯೂಸ್): ಗಡಿರೇಖೆಯಿಲ್ಲದ ದ್ವೀಪವೊಂದನ್ನು ಕರೀದಿಸಿ ಭಾರತದಿಂದ ಪರಾರಿಯಾದ ನಿತ್ಯಾನಂದ ಸ್ವಾಮೀಜಿ ಹೊಸ ಸರ್ವಭೌಮ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ರೂಪುರೇಶಗಳು ನಡೆಯುತ್ತಿದೆ.

ಹಲವಾರು ಪ್ರಕಣದ ರುವಾರಿಯಾಗಿದ್ದ ಭಾರತದ ತಿರುಮಣ್ಣಾಮಲೈನವರಾಗಿದ್ದ ನಿತ್ಯಾನಂದ ಇವರು ಒಂದು ದೀಪವನ್ನು ಸ್ವತಹ ಕರೀದಿಸಿ ಹೊಸ ರಾಷ್ಟ್ರವನ್ನು ಸೃಷ್ಟಿಸಲು ಮುಂದಾಗಿದ್ದಾನೆ.

ರಾಷ್ಟ್ರಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಲ್ಲದೆ, ದ್ವಜ, ಲಾಂಚನ, ಹಾಗೂ ಪಾಸ್ಪೋರ್ಟ್ ಕೂಡಾ ತಯಾರಿ ಮಾಡಿದ್ದಾನೆ. ಯಾವುದೇ ದೇಶದಿಂದ ಹೊರಹಾಕಲ್ಪಟ್ಟ ಹಿಂದೂಗಳು ತನ್ನ ರಾಜ್ಯಕ್ಕೆ ಬರಬಹುದು, ಅವರಿಗೆ ಹೊಸ ಪಾಸ್ಪೋರ್ಟ್ ನೀಡಲಾಗುವುದು ಎಂದು ಹೇಳಿದ್ದಾರೆ.

 

ಇದು ದೇವಾಲಯ ಆಧಾರಿತ ಪರಿಸರ ವ್ಯವಸ್ಥೆ, ವಿಜ್ಞಾನ, ಯೋಗ ಮತ್ತು ಧ್ಯಾನ, ಶಿಕ್ಷಣ, ಬ್ಯಾಂಕ್, ವೆಬ್ ಸೈಟ್ ಎಲ್ಲವನ್ನೂ ಸಿದ್ದಪಡಿಸಿದ್ದಾರೆ.

 

 

 

ತಾನು ನಿರ್ಮಾಣ ಮಾಡಿವ ರಾಷ್ಟ್ರಕ್ಕೆ ತನ್ನ ಭಕ್ತನೊಬ್ಬನನ್ನು ಪ್ರಧಾನ ಮಂತ್ರಿಯನ್ನಾಗಿ ಘೋಷಿಸಿ ಸರ್ಕಾರ ಕೂಡಾ ರಚನೆ ಮಾಡಿದ್ದಾರೆ.

ರಾಷ್ಟ್ರದ ಅಧಿಕೃತ ಅನುಮತಿಗಾಗಿ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...