ಕನ್ನಡಿಗ ಯುವಕನ ಡ್ರೋನ್ ನಿರ್ಮಾಣ ಸಾಧನೆಯ ಕಥೆ .!


(ವಿಶ್ವ ಕನ್ನಡಿಗ ನ್ಯೂಸ್): 22 ವರ್ಷದ ಮಂಡ್ಯದ ಪ್ರತಾಪ್ ಎಂಬ ಯುವಕ ಈವರೆಗೆ ನಿರ್ಮಿಸಿರುವ ಡ್ರೋನ್ ಗಳ ಸಂಖ್ಯೆ ಬರೋಬ್ಬರಿ 600.! ಈತ ಡ್ರೋನ್ ವಿಜ್ಞಾನಿ ಎಂದೇ ಪ್ರಸಿದ್ದಿ ಪಡೆದ್ದಾನೆ ಕೂಡ.ನೆರೆಹಾವಳಿಯಲ್ಲಿ ಉತ್ತರ ಕರ್ನಾಟಕ ತತ್ತರಿಸಿದಾಗ ಪ್ರತಾಪ್ ನ ಡ್ರೋನ್ ಗಳ ಸಹಾಯ ಮಹತ್ತರ ಪಾತ್ರ ವಹಿಸಿತ್ತು.ಈಗಾಗಲೇ ಪ್ರತಿಷ್ಠಿತ ಐಐಟಿ ಬಾಂಬೆ,ಐ.ಐ.ಎಸ್.ಸಿ ಗಳಲ್ಲಿ ಡ್ರೋನ್ ಕುರಿತ ಉಪನ್ಯಾಸಗಳನ್ನು ನೀಡಿದ್ದಾನೆ.86 ದೇಶಗಳಲ್ಲಿ ತನ್ನ ಸ್ವ ನಿರ್ಮಿತ ಡ್ರೋನ್ ಗಳನ್ನೂ ಪ್ರದರ್ಶನಕ್ಕಿಟ್ಟ ಗರಿಮೆಯೂ ಈತನದು.ರಕ್ಷಣಾ ಇಲಾಖೆಯ ಯೋಜನೆ ಸಹಿತ ಹಲವು ಯೋಜನೆಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿರುವ ಈತನ ಭವಿಷ್ಯಕ್ಕೆ ಶುಭ ಹಾರೈಸೋಣ .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...