ಮೈಸೂರು(ವಿಶ್ವಕನ್ನಡಿಗ ನ್ಯೂಸ್): ಮೈಸೂರು ಮಹಾನದರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್ ನ ತಸ್ನಿಮ್ ಅವರು ಆಯ್ಕೆಯಾಗಿದ್ದಾರೆ.
47 ಮತಗಳಿಂದ ಆಯ್ಕೆಯಾದ ಅವರು, ಮೈಸೂರು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ. ಜಯಗಳಿಸಿದ ಜೆಡಿಎಸ್ ನ ತಸ್ನಿಮ್ 47 ಮತಗಳನ್ನು ಪಡೆದಿದ್ದು, ಬಿಜೆಪಿಯ ಗೀತಾ ಯೋಗಾನಂದ್ ಅವರು 23 ಮತಗಳನ್ನು ಪಡೆದಿದ್ದಾರೆ.