ಮಾರ್ಚ್ 5-7 ಚಟ್ಟೆಕ್ಕಲ್ ಜಲಾಲಿಯಾ ವಾರ್ಷಿಕ : ಪೂರ್ವಭಾವಿ ಸಭೆ

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಸಜಿಪ-ಚಟ್ಟೆಕಲ್ ಜಲಾಲಿಯಾ ಮಸೀದಿಯ ವಠಾರದಲ್ಲಿ ಮಾರ್ಚ್ 5, 6, 7 ರಂದು ಜಲಾಲಿಯಾ ವಾರ್ಷಿಕ ಹಾಗೂ ಬುರ್‍ದಾ ಮಜ್ಲಿಸ್ ಕಾಯಕ್ರಮಗಳು ನಡೆಯಲಿದ್ದು, ಭಾನುವಾರ ಈ ಬಗ್ಗೆ ಸಿದ್ದತಾ ಪೂರ್ವಭಾವಿ ಸಭೆಯು ನಡೆಯಿತು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...