ಮಾ 1 ರಂದು ಮೈಸೂರಿನಲ್ಲಿ ಖ್ವಾಜಾ ಕೀ ಛಟ್ಟೀ

 

ಮೈಸೂರು (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಅತಾಯೇ ರಸೂಲ್ (ಸ.ಅ) ಮೂವ್‍ಮೆಂಟ್ ವತಿಯಿಂದ ಖ್ವಾಜಾ ಕೀ ಛಟ್ಟೀ ಕಾರ್ಯಕ್ರಮ ಮಾರ್ಚ್ 1 ರಂದು ಭಾನುವಾರ ಸಂಜೆ 7.00 ರಿಂದ ಮೈಸೂರು, ಗೌಸಿಯಾ ನಗರದ, ಟಿ.ಸಿ. ಗಲ್ಲೀಯ ಅಸ್ತಾನೇ ಖ್ವಾಜಾ ಇಲ್ಲಿ ನಡೆಯಲಿದೆ.

 

ಹಝ್ರತ್ ಸೂಫಿ ಖ್ವಾಜಾ ಅಝೀಮ್ ಅಲಿ ಶಾ ಚಿಶ್ತಿ ಮೈಸೂರಿ ಅವರು ಕಾರ್ಯಕ್ರಮ ನೇತೃತ್ವ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಝ್ರತ್ ಖ್ವಾಜಾ ಬಲ್ಹರ್ ಅಲಿ ಷಾ ಚಿಶ್ತಿ ಸಾಹೇಬ್, ಹಝ್ರತ್ ಸಯ್ಯದ್ ಬುರ್ಹಾನ್ ಶಾ ಖಾದ್ರಿ ಸಾಹೇಬ್, ಹಝ್ರತ್ ಮುಹಮ್ಮದ್ ರೊಹಲ್ಲಾ ಶಾ ಶಿತಾರಿ ಸಾಹೇಬ್, ಹಝ್ರತ್ ಖ್ವಾಜಾ ಝುಬೈರ್ ಶಾ ಖಾದ್ರಿ ಉಲ್ ಚಿಶ್ತಿ ಸಾಹೇಬ್, ಹಝ್ರತ್ ಖ್ವಾಜಾ ಮಸ್ತಾನ್ ಶಾ ಖಾದ್ರಿ ಸಾಹೇಬ್, ಹಝ್ರತ್ ಖ್ವಾಜಾ ಅಝೀಝುಲ್ಲಾ ಶಾ ಚಿಶ್ತಿ ಸಾಹೇಬ್, ಹಝ್ರತ್ ಸಯ್ಯದ್ ಗೌಸ್ ಪೀರ್ ಪಾಶಾ ಖಾದ್ರಿ ಸಾಹೇಬ್, ಹಝ್ರತ್ ಸಯ್ಯದ್ ನವೀದ್ ಶಾ ಖಾದ್ರಿ ಸಾಹೇಬ್, ಹಝ್ರತ್ ಸಯ್ಯದ್ ಮುನವ್ವರ್ ವಲಿಯುಲ್ಲಾ ಶಾ ಚಿಶ್ತಿ ಉಲ್ ಖಾದ್ರಿ ಸಾಹೇಬ್, ಹಝ್ರತ್ ಬಿಸ್ಮಿಲ್ಲಾ ಶಾ ಅಮೀರಿ ಸಾಹೇಬ್, ಜನಾಬ್ ಅಝೀಝುಲ್ಲಾ ಅಜು ಸಾಹೇಬ್, ಸಮಾಜ ಸೇವಕರು, ಹಝ್ರತ್ ಸಯ್ಯದ್ ಅಹ್ಮದ್ ರಝಾ ಸರ್ಖಾಝಿ ಹುಬ್ಬಳ್ಳಿ, ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಜನಾಬ್ ಆರಿಫ್ ಮೆಹ್‍ಕ್ರಿ ಸಾಹೇಬ್, ಚೆಯರ್ಮೆನ್, ಮೈಸೂರು ವಕ್ಫ್ ಡಿಸ್ಟ್ರಿಕ್ಟ್ ಎಡ್ವಯಿಸರಿ ಕಮಿಟಿ, ಜನಾಬ್ ಮುಹಮ್ಮದ್ ನವಾಝ್ ಶರೀಫ್, ಮೈಸೂರು ಡಿಸ್ಟ್ರಿಕ್ಟ್ ಯೂತ್ ಪ್ರೆಸಿಡೆಂಟ್, ಆಲ್-ಇಂಡಿಯಾ ಹ್ಯೂಮನ್ ರೈಟ್ಸ್ ಓರ್ಗನೈಝೇಶನ್, ಹಝ್ರತ್ ಮುಫ್ತಿ ಮುಶ್ತಾಕ್ ಅಹ್ಮದ್ ಮಕ್‍ಬೂಲಿ ಸಾಹೇಬ್, ಹಝ್ರತ್ ಖ್ವಾಜಾ ಅತಾಅಲಿ ಶಾ ಚಿಶ್ತಿ ಸಾಹೇಬ್, ಜನಾಬ್ ಮುಹಮ್ಮದ್ ಸಫ್ದರ್ ಖೈಸರ್, ಕೌಸರ್ ನ್ಯೂಸ್, ಜನಾಬ್ ಅಹ್ಮದ್ ಮುದಸ್ಸಿರ್, ಕೆ.ವಿ. ನ್ಯೂಸ್ ಹಿಂದಿ, ಸಯ್ಯದ್ ಅಸೀಮ್, ಮೈಸೂರು 24 ನ್ಯೂಸ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...