ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ದಿನನಿತ್ಯ ಕೊವಿಡ್ ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಈ ಮಾರಣಾಂತಿಕ ವೈರಸ್ ಇಂದು 7ಜನರನ್ನು ಬಲಿ ಪಡೆಯುವುದರ ಮೂಲಕ ಒಟ್ಟು ಮೃತರ ಸಂಖ್ಯೆ 176 ಏರಿದೆ. ಸೌದಿಯಲ್ಲಿ ಇಂದು 1362 ಮಂದಿಗೆ ಕೊವಿಡ್ ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 25459 ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.