ವಾಷಿಂಗ್ಟನ್ (ವಿಶ್ವ ಕನ್ನಡಿಗ ನ್ಯೂಸ್) : ಈ ಹಿಂದೆ ಕೂಡ ಹಲವು ವೈರಸ್ ಗಳು ಬಂದು ಲಸಿಕೆ ಕಂಡುಹಿಡಿಯುವ ಮೊದಲೇ ಇಲ್ಲವಾಗಿದೆ ಅದೇ ರೀತಿ ಮಾರಕವಾದ ಕೊರೋನಾ ವೈರಸ್ ಕೂಡಾ ಲಸಿಕೆ ಕಂಡು ಹಿಡಿಯುವ ಮುನ್ನವೇ ನಾಶವಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಈಗಾಗಲೇ ವೈರಸ್ ಹರಡುವಿಕೆ ತಗ್ಗುತ್ತಿದೆ. ಮುಂಬರುವ ದಿನದಲ್ಲಿ ಇನ್ನಷ್ಟು ಕಡಿಮೆಯಾಗಲಿದೆ. ಈ ಹಿಂದೆ ಸಹ ಅನೇಕ ವೈರಸ್ ಗಳು ಬಂದಿದ್ದವು, ಲಸಿಕೆ ಕಂಡು ಹಿಡಿಯುವ ಮುನ್ನ ಅವು ಇಲ್ಲವಾಗಿದೆ ಈಗ ಬಂದಿರುವ ಕೋವಿಡ್-19 ಸಹ ಕೆಲ ದಿನಗಳ ನಂತರ ಇಲ್ಲವಾಗುತ್ತದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ತೀವ್ರ ವಾದ ವಿವಾದಕ್ಕೆ ಕಾರಣವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.