ಮೈಸೂರು (www.vknews.com) : ಕೃಷ್ಣರಾಜನಗರ ಶಾಸಕ ರಾಮ್ ದಾಸ್ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ನಡುವಿನ ಮುಸುಕಿನ ಗುದ್ದಾಟ ನೆದೆಯುತಿದ್ದು ಇದೀಗ ಬಹಿರಂಗವಾಗಿದೆ.
ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ತಮ್ಮ ಪಕ್ಷದ ಶಾಸಕರ ಮೇಲೆ ಹರಿಹಾಯ್ದ,ದೀಪಾ ಹಚ್ಚಿದ್ರೆ ವೈರಸ್ ಸತ್ತುಹೋಗುತ್ತದೆ ನಂಬಿಕೊಂಡವನು ನಾನಲ್ಲ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ವಿದ್ಯಾರಣ್ಯಪುರಂ ನಲ್ಲಿರುವ ಸುಯೋಜ್ ಫಾರಂ ಯೋಜನೆ ಕುರಿತು ಸಂಸದ ಪ್ರತಾಪ್ ಸಿಂಹ ಬಿಜೆಪಿ ಶಾಸಕ ಎಸ್. ಎ ರಾಮದಾಸ್ ರವರ ನಡುವೆ ವಾಕ್ಸಮರ ಮುಂದುವರೆದಿದೆ, ದೀಪ ಹಚ್ಚಿದರೆ ವೈರಸ್ ಸತ್ತು ಹೋಗುತ್ತದೆ ನಂಬಿಕೊಂಡು ಕುಳಿತವನು ನಾನಲ್ಲ ಎಂದು ರಾಮದಾಸ್ ಗೆ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಈ ವಿಡಿಯೋ ವೀಕ್ಷಿಸಿ…