(www.vknews.com) : ಕಟಪಾಡಿ ಮದೀನಾ ಪಾರ್ಕ್ ನಿವಾಸಿಯಾಗಿರುವ ಸಾಬಾನ್ ಅವರ ಮಗ 22 ವರ್ಷ ಪ್ರಾಯದ ನಿಜಾಮುದ್ದೀನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದು ಸಹೃದಯಿ ದಾನಿಗಳು ಈ ಬಡ ಕುಟುಂಬಕ್ಕೆ ಸಹಾಯವನ್ನು ನೀಡಬೇಕು ಎಂದು ವಿನಂತಿಸುತಿದ್ದೇವೆ.
ಬರೇ ಎರಡು ದಿನದ ಮಣಿಪಾಲ ಹಾಸ್ಪಿಟಲ್ ಬಿಲ್ 60,000 ರೂಪಾಯಿಗೂ ಮೆಲ್ಪಟ್ಟಿದ್ದು ಕುಟುಂಬವು ಬಹಳ ಚಿಂತಿತರಾಗಿದ್ದು, ಲಾಕ್ ಡೌನ್ ನಿಂದ ಯಾವುದೇ ಉದ್ಯೋಗ ವ್ಯಾಪಾರ ವಿಲ್ಲದೆ ಕುಟುಂಬವು ಅತಂತ್ರ ಸ್ಥಿತಿಯಲ್ಲಿ ಇದೆ.
ಊರ ಪರವೂರ ದಾನಿಗಳು ಸಹಾಯ ಮಾಡಲು ಇಚ್ಚಿಸುವವರು ಕೆಳಗಿನ ಬ್ಯಾಂಕ್ ಖಾತೆ ಅಥವ ಫೋನ್ ಪೇ ನಂಬರ್ ಮುಖೇನ ಕುಟುಂಬದ ಕಣ್ಣೀರನ್ನು ಒರೆಸುವ ಸಣ್ಣ ಪ್ರಯತ್ನವನ್ನು ಮಾಡಬೇಕಾಗಿದೆ.
Name:-Noorjhan A/c#. 0633101013416 IFSC# CNRB0000633 Bank:- Canara Bank Branch:-. Katapadi Phone pay mobile number. 9113578205 Nissar Hamed
ಈ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳು ಬೇಕಾಗಿದ್ದಲ್ಲಿ ಸ್ಥಳೀಯ ನಿವಾಸಿ ಕಟಪಾಡಿ ಇಮ್ತಿಯಾಜ್ ಬಿಸ್ಮಿಲ್ಲಾ ಪುತ್ತಬ್ಬ ಕಾಂಪೌಂಡ್ ಇವರನ್ನು ಕರೆಮಾಡಿ ಅಥವ ನೇರವಾಗಿ ಸಂಪರ್ಕಿಸಿ. MOB:8748999424.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.