ಕವನ : (www.vknews.com)
ಕಪ್ಪು ಮೋಡ ಬಾಸ್ಕರ ಮುತ್ತನಿಕ್ಕಿ ಕೆಂಪು ಇಳಿಯುತಿಹನು ಬಾನ ಚುಕ್ಕಿ ಕಪ್ಪು ಕತ್ತಲೆಯ ಭುವಿಗಿಂದಿಕ್ಕಿ ಸಂಪಿನಲಿ ಗುಡಾ ಸೇರುವ ಹಕ್ಕಿ
ಅತ್ತ ನೋಡು ಕೆಂದೂಳಿ ಬಣ್ಣವನಿಕ್ಕಿ ಮತ್ತೆ ಇಳಿವನು ನೇಸರದಕ್ಕಿ ಎತ್ತ ನೋಡಿದರು ಹೊಂಬಣ್ಣ ಇಕ್ಕಿ ಹೊತ್ತು ಹೋಯಿತ್ತಲ್ಲ ಇವತ್ತು ದಕ್ಕಿ
ಸುತ್ತ ನೋಡಿ ಬಂದರೂ ನಕ್ಕಿ ಇನ್ನು ಗಂಡ ಬರಲಿಲ್ಲ ಗಂಡ ಏಕಿ ಎಸರಿಗೆ ನೀರು ಇಟ್ಟು ಬರುತ್ತಿಯಾ ಅಕ್ಕ ಕತ್ತಲಾಯಿತು ಅನ್ನಕೆ ಹಾಕಿದಳ್ ಅಕ್ಕಿ
✍️ ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.