(www.vknews.com) : ಅಡ್ಯಾರ್ ಕಣ್ಣೂರು ಮುಸ್ಲಿಂ ಯೂತ್ ಲೀಗ್ ಕಣ್ಣೂರು ವಲಯ ವತಿಯಿಂದ ಈದ್ ಹಬ್ಬದ ಸಲುವಾಗಿ ಈದ್ ಕಿಟ್ ವಿತರಿಸಲಾಯಿತು “ಈದ್ ಕಿಟ್ 2020” ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದ.ಕ ಮುಸ್ಲಿಂ ಯೂತ್ ಲೀಗ್ ನ ಅಧ್ಯಕ್ಷರು ಸಯ್ಯದ್ ಆಫ್ಹಮ್ ಅಲಿ ತಂಗಳ್ ಉಪಾಧ್ಯಕ್ಷ ಹೈದರ್ ಕಳಿಂಜ ಕಾರ್ಯದರ್ಶಿ ತೌಸಿಫ್ ಕಣ್ಣೂರು ಉಪಾಧ್ಯಕ್ಷ ಅಥಾವುಲ್ಲಾ ಕಣ್ಣೂರು ಲೀಗ್ ಮುಖಂಡ ಅಬ್ದುಲ್ ಲತೀಫ್ ಕಣ್ಣೂರು ಖಜಾಂಚಿ ಮುದಸ್ಸಿರ್ ಕಣ್ಣೂರು ಸಮಿತಿ ಉಪಾಧ್ಯಕ್ಷರಾದ ಹಮೀದ್ ಕಣ್ಣೂರು ಮೀಡಿಯಾ ರಿಪೋರ್ಟರ್ ರಿಯಾಜ್ ಬೀಡು ಯೂತ್ ಲೀಗ್ ಹಾಗೂ ಸಮಿತಿ ಸದಸ್ಯರು ಗಳು ಮತ್ತು ಇತರರು ಭಾಗವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.