ದುಬೈ(www.vknews.in): ಯುಎಇ ಎಕ್ಸ್ಚೇಂಜ್ ಸೆಂಟರ್ ಕೆಲವು ಗ್ರಾಹಕರಿಗೆ ಮರುಪಾವತಿ ನೀಡಲು ಪ್ರಾರಂಭಿಸಿದೆ. ಯುಎಇ ಎಕ್ಚೇಂಜ್ ಮೂಲಕ ಗ್ರಾಹಕರು ಕಳುಹಿಸಿದ ಹಣವು ಸಂಸ್ಥೆಯು ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದೆರಡು ತಿಂಗಳುಗಳಿಂದ ವಿಳಂಬವಾಗಿತ್ತು. ಪ್ರಸ್ತುತ ಯುಎಇ ಸೆಂಟ್ರಲ್ ಬ್ಯಾಂಕಿನ ನೇರ ಮೇಲ್ವಿಚಾರಣೆಯಲ್ಲಿರುವ ಯುಎಇ ಎಕ್ಸ್ಚೇಂಜ್ ಸೆಂಟರ್ ಫೆಬ್ರವರಿ ಮಾರ್ಚ್ ಆರಂಭದಲ್ಲಿ ಕೈಗೊಂಡ ಕೆಲವು ಸಣ್ಣ ವಹಿವಾಟುಗಳನ್ನು ಮರುಪಾವತಿಸುತ್ತಿದೆ ಎಂದು ಸಂಸ್ಲೆಯ ಮೂಲಗಳು ತಿಳಿಸಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.