ಟೆಹರಾನ್(www.vknews.in): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೊವಿಡ್ ಸೋಂಕಿತೆಯಾಗಿದ್ದ ಇರಾನಿನ 107 ವರ್ಷ ಪ್ರಾಯದ ವೃದ್ಧೆಯೊಬ್ಬರು ರೋಗಮುಕ್ತಿ ಹೊಂದಿ ಆಸ್ಪತ್ರೆಯಿಂದ ತೆರಳಿದ್ದಾರೆ.
ಇರಾನಿನ ಅರಾಕ್ ನಗರದಲ್ಲಿರುವ ಖಾನ್ಸಾರಿ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರಾಗಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದ ಸಲ್ತನತ್ ಅಕ್ಬರಿ(107) ವೈದ್ಯರು ಅಚ್ಚರಿ ಪಡುವ ರೀತಿಯಲ್ಲಿ ರೋಗಮುಕ್ತರಾಗಿದ್ಜಾರೆ. ಈ ವಯಸ್ಸಿನಲ್ಲಿ ಕೊವಿಡ್ ನಿಂದ ಪಾರಾಗುವುದು ಒಂದು ಪವಾಡ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.