ಬಡಕಬೈಲ್(www.vknews.in): ಬಡಕಬೈಲ್ ಜಮಾಅತಿಗೊಳಪಟ್ಟು ಮಸೀದಿ ನವೀಕರಣ ಹಾಗೂ ಆಶಕ್ತ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ರಚಿಸಲ್ಪಟ್ಟ ಗಲ್ಫ್ ಗೈಸ್ ಸಮಿತಿಗೆ 2020-21ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಗೌರವಾಧ್ಯಕ್ಷರಾಗಿ ರಹೀಂ ಸಅದಿ ಕತಾರ್, ಅಧ್ಯಕ್ಷರಾಗಿ ಮುಹಮ್ಮದ್ ಜಿಸ್ತಿ, ಉಪಾಧ್ಯಕ್ಷರಾಗಿ ನಝೀರ್ ಗಾಣೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಗರ್ಗಲ್, ಜತೆ ಕಾರ್ಯದರ್ಶಿಯಾಗಿ ತೌಹೀದ್ ಬಡಕಬೈಲ್ ಹಾಗೂ ಖಜಾಂಜಿಯಾಗಿ ಉಸ್ಮಾನ್ ಬಡಕಬೈಲ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಇನ್ನುಳಿದಂತೆ ಲೆಕ್ಕ ಪರಿಶೋಧಕರಾಗಿ ಹೈದರ್ ಗಾಣೆಮಾರ್, ಪತ್ರಿಕಾ ಸಲಹೆಗಾರರಾಗಿ ಅಝ್ವೀರ್ ಬಡಕಬೈಲ್ ಹಾಗೂ ಖಲೀಲ್ ಬಡಕಬೈಲ್, ಸಲಹೆಗಾರರಾಗಿ ಅಶ್ರಫ್ ದುಬೈ ಹಾಗೂ ನವಾಝ್ ಕುಟ್ಟಿಕ್ಕಲ ಇವರನ್ನು ನೇಮಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.