ಜೆದ್ದಾ(www.vknews.in): ಸೌದಿ ಅರೇಬಿಯಾವು ಕೊವಿಡ್ ಮುಕ್ತಿಯತ್ತ ದಾಪುಗಾಲು ಇಡುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಬಹಳ ಇಳಿಮುಖ ಕಂಡು ಬರುತ್ತಿದೆ. ಇಂದು 1644 ಹೊಸ ಪ್ರಕರಣಗಳು ದಾಖಲಾಗಿದ್ದು, 3531 ಮಂದಿ ಇಂದು ರೋಗಮುಕ್ತಿ ಹೊಂದಿದ್ದಾರೆೆ. ಹೊಸದಾಗಿ 16 ಜನ ಈ ವೈರಸ್ ಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 441 ಆಗಿದೆ. ಒಟ್ಟು ಸೋಂಕಿತರ ಸಂಖ್ಯೆ 80185 ಆಗಿದ್ದು ಇವರ ಪೈಕಿ 54553 ಮಂದಿ ಗುಣಮುಖರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.