ಕಾವು (ವಿಶ್ವ ಕನ್ನಡಿಗ ನ್ಯೂಸ್) : ಇಲ್ಲಿನ ಸರಕಾರಿ ಶಾಲೆಯಲ್ಲಿ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಿಂದ ಬಂದು ಕ್ವಾರಂಟೈನಲ್ಲಿ ಇದ್ದ 9 ಮಂದಿಯ ಕೊವಿಡ್ ಪರೀಕ್ಷೆ ವರದಿ ನೆಗೆಟಿವ್ ಆಗಿದ್ದು ಊರವರು ನಿಟ್ಟುಸಿರು ಬಿಟ್ಟಿದ್ದಾರೆ. ಒಂಬತ್ತು ಮಂದಿಯಲ್ಲಿ 6 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದರು.
ಕಳೆದ 14 ದಿನಗಳಿಂದ ಕ್ವಾರಂಟೈನಲ್ಲಿ ಇದ್ದ ಇವರು ಕ್ವಾರಂಟೈನ್ ಸಮಯ ಮುಗಿದು ಇಂದು ತಮ್ಮ ತಮ್ಮ ಮನೆಗೆ ತೆರಳಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.