(ವಿಶ್ವ ಕನ್ನಡಿಗ ನ್ಯೂಸ್) : ಸಾಜಿದ್- ವಾಜಿದ್ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನರಾಗಿದ್ದಾರೆ .
42 ವರ್ಷದ ವಾಜಿದ್ ಗೆ ಕಿಡ್ನಿ ವೈಫಲ್ಯ ಹಾಗು ಇದರ ಜೊತೆಗೆ ಕೊರೊನವೈರಸ್ ಸೋಂಕು ತಗುಲಿರುವ ಬಗ್ಗೆಯು ವರದಿಯಾಗಿತ್ತು . ಸಾಜಿದ್ ವಾಜಿದ್ ಸಲ್ಮಾನ್ ಖಾನ್ ಅವರ ನೆಚ್ಚಿನ ಸಂಗೀತ ನಿರ್ದೇಶಕರಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.