ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕೊವಿಡ್ ಮುಕ್ತರಾದವರ ಸಂಖ್ಯೆ ಶೇಖಡಾ 75ಕ್ಕೆ ಏರಿಕೆಯಾಗಿದೆ. ಹೊಸದಾಗಿ ಇಂದು 1975 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 32 ಜನರನ್ನು ಬಲಿ ಪಡೆದಿದೆ. ಇದರಿಂದಾಗಿ ಒಟ್ಟು ಮೃತರ ಸಂಖ್ಯೆ 611ಕ್ಕೆ ಏರಿಕೆಯಾಗಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಒಟ್ಟು 806 ಮಂದಿ ರೋಗ ಮುಕ್ತರಾಗಿದ್ದು, ಒಟ್ಟು ರೋಗ ಮುಕ್ತರಾದವರ ಸಂಖ್ಯೆ 68965 ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.