ಸುಳ್ಯ (www.vknews.com) : ಗಾಂಧಿನಗರದಲ್ಲಿ ಪಟೇಲ್ ಲ್ಯಾಬೋರೇಟರಿ ಜೂನ್ 15 ರಂದು ಶುಭಾರಂಭಗೊಳ್ಳಲಿದೆ, ಈಗಾಗಲೇ ಗಾಂಧಿನಗರ ಆಲೆಟ್ಟಿ ರಸ್ತೆ ಯಲ್ಲಿ ಪಟೇಲ್ ಮೆಡಿಕಲ್ ಮೂಲಕ ಜನ ಮನ್ನಣೆ ಗಳಿಸಿರುವ ಪಟೇಲ್ ಅರೋಗ್ಯ ಗ್ರೂಪ್ ನ ಇನ್ನೊಂದು ಹೆಜ್ಜೆಯಾಗಿ ಪಟೇಲ್ ಕ್ಲಿನಿಕಲ್ ಲ್ಯಾಬೋರೇಟರಿ ಮೂಡಿಬರಲಿದೆ.
ದುಬೈ ನಲ್ಲಿ ಕಳೆದ 20 ವರ್ಷಗಳಿಂದಲೂ ಅಧಿಕ ಸಮಯ ಅರೋಗ್ಯ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಬದ್ರುದ್ದೀನ್ ಪಟೇಲ್ ಹಾಗು ಡಿ ಸಿ ಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಐ ಇಸ್ಮಾಯಿಲ್ ಮಾಲಕತ್ವದಲ್ಲಿ ಗಾಂಧಿನಗರದಲ್ಲಿರುವ ಮುನೀರ್ ಕಾಂಪ್ಲೆಕ್ಸ್ ನಲ್ಲಿ ಪಟೇಲ್ ಕ್ಲಿನಿಕಲ್ ಲ್ಯಾಬೋರೇಟರಿಗೆ ಇದೆ ಬರುವ ಜೂನ್ 15 ರಂದು ಅಧಿಕೃತ ಚಾಲನೆ ನೀಡಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.