ಸಮಸ್ತ ನಾಗರೀಕ ರಲ್ಲಿ ನಮ್ಮ ದೊಂದು ಬಿನ್ನಹ
(www.vknews.com) : ಇದೀಗ ಕೋವಿಡ್ 19 ವ್ಯಾಪಕ ವಾಗಿ ಹರಡುತ್ತಿದ್ದು, ಸಮಸ್ತ ಸಮುದಾಯದ ಎಲ್ಲಾ ಸದಸ್ಯರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ವೈರಸ್ ಹರಡ ದಂತೆ ಮುಂಜಾಗ್ರತಾ ಕ್ರಮ ವಾಗಿ ಪ್ರಕಟಿಸಿ ದ ಕರ ಪತ್ರ ಓದಿ ಅರ್ಥ ಮಾಡಿ ಕೊಂಡು ಸ್ವಯಂ ಕೈಗೊಳ್ಳಲೆ ಬೇಕಾದ ನಿಯಮ ವಳಿ ಯನ್ನು ತಪ್ಪದೆ ಪಾಲಿಸಬೇಕು.
ದೇಶದ ನಾನಾ ಭಾಗ ಗಳಿಂದ ಬಂದ ನಮ್ಮ ನಾಡಿನ ಎಲ್ಲಾ ಹಿರಿಯ ಕಿರಿಯ ಸದಸ್ಯರು ಕ್ವಾರಂಟೈನ್ ನಿಯಮ ವಳಿ ಕಡ್ಡಾಯವಾಗಿ ಪಾಲನೆ ಮಾಡುದು ಅಂತರ ವನ್ನು ಕಾಯುದು, ಮಾಸ್ಕ್ ಬಳಸಿ ಸರಿಯಾಗಿ ಮಾರ್ಜಕ ಬಳಸಿ ಕೈ ಕಾಲು ಸ್ವಚ್ಚ ಗೊಳಿಸುದು, ಅನವಶ್ಯಕ ವಾಗಿ ಕಣ್ಣು, ಮೂಗು ಬಾಯಿ ಯನ್ನು ಆಗಾಗ ಸ್ಪರ್ಶಿಸದೆ ಅರೋಗ್ಯ ಸ್ಥಿರ ವಾಗುವಂತೆ ಎಚ್ಚರಿಕೆ ಯಿಂದ ಇರುದು ಅನಗತ್ಯ ವಾಗಿ ಹೊರಗಡೆ ಪ್ರಯಾಣ ಮಾಡುದು, ಮಕ್ಕಳನ್ನು ಬಯಲಲ್ಲಿ ಗುಂಪು ಗುಂಪಾಗಿ ಆಟ ಆಡಲು ಬಿಡುದು ನಾವೇ ರೋಗ ವನ್ನು ಆಹ್ವಾನಿಸಿದoತೆ, ಊರ ವ ರಾಗಲಿ ಪರ ಊರ ವ ರಾಗಲಿ ಕೊರೋನಾ ಪೀಡಿತ ರೋಗಿ ಗಳನ್ನು ಅಂತರ ಕಾಯ್ದು ಕೊಂಡು ಚಿಕಿತ್ಸೆ ಯನ್ನು ಧೈರ್ಯ ದಿಂದ ಎದುರಿಸುವಂತೆ ಸಾಕಷ್ಟು ಅಂತರ ಕಾಯ್ದು ಅವರ ಕುಟುಂಬ ಸದಸ್ಯರಿ ಗೆ ಧೈರ್ಯ ತುಂಬುದು, ಎಲ್ಲೆಂದರಲ್ಲಿ ತಿರುಗಾಡ ದಂತೆ ಎಚ್ಚರಿಕೆ ವಹಿಸುವುದು ರೋಗಿ ಉಪಚಾರ ಮಾಡುವವರನ್ನು ಗೌರವ ಹಾಗೂ ಪ್ರೀತಿ ವಾತ್ಸಲ್ಯ ಗಳಿಂದ ಕಾಣುದು, ರೋಗಿ ಯನ್ನು ವೈದ್ಯರು ದಾಧಿ ಯರು ಕೊರೋನಾ ರಕ್ಷಣಾ ದಳ ಹಾಗೂ ಸಾರ್ವಜನಿಕ ರು ಕರುಣೆ ಅನುಕಂಪ ದಿಂದ ನೋಡುದು, ಕೊರೋನಾ ಎಂಬ ಮಹಾ ಮಾರಿ ಯನ್ನು ಶುದ್ಧ ಆಹಾರ ಶುದ್ಧ ನೀರು ಒಂದೆ ಕಡೆ ಅಂತರ ಕಾಯ್ದು ಮನೆ ಯಲ್ಲಿ ರುದರೊಂದಿಗೆ ರೋಗ ಹೊಡೆದೂ ಡಿಸ ಬಹುದು.
ನಿಯಮ ಗಳನ್ನು ಸರಕಾರ ಕ್ಕಾಗಿ ಕಾಯದೆ ಸರ್ವರಿಗೂ ಒಳಿತಾ ಗ ಲೆಂದು ಜನತಾ ಕರ್ಫ್ಯೂ ನಮಗೆ ನಾವೇ ಹೆರೋಣ, ಕೊರೋನಾ ರೋಗ ಮುಕ್ತ ಭಾರತ ಕ್ಕೆ ಹಳ್ಳಿ ಪಟ್ಟ ಣ ಎನ್ನುವ ಬೇದ ಮಾಡದೆ ಸರ್ವರ ಒಳಿತಿಗಾಗಿ ಪಣ ತೊಡೊ ಣ.
ಡಾ || ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ,ದ. ಕ ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.