(www.vknews.com) : ಬೆಳಗಾವಿ ತಾಲೂಕಿನ ಹಳ್ಳಿವೊಂದರಲ್ಲಿ ಘಟನೆ ನಡೆದಿದೆ ಎಂದು ವೈರಲ್ ಆಗ್ತಿರುವ ವಿಡಿಯೋ ಇದಾಗಿದ್ದು, ಸದ್ಯಕ್ಕೆ ಎಲ್ಲಿ ಈ ಘಟನೆ ನಡೆದಿದೆ ಎಂಬುವುದು ಸ್ಪಷ್ಟ ಮಾಹಿತಿ ಇಲ್ಲ .ಆದ್ರೂ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
ಪುಟ್ಟ ಬಾಲಕ ಹೊಲದಲ್ಲಿ ನಡೆದಾಡುತ್ತಿರುವುದನ್ನ ವಿಡಿಯೋ ಮಾಡುತ್ತಿದ್ದ ವ್ಯಕ್ತಿ , ಈ ವೇಳೆ ಹೊಲದಲ್ಲಿ ಮಲಗಿದ್ದ ನಾಗರ ಹಾವನ್ನು ಮುಟ್ಟಲು ಮುಂದಾದ ಪುಟ್ಟ ಬಾಲಕ ಆದ್ರೆ ಮಗುವಿಗೆ ಏನು ಮಾಡದೆ ಹಾವು ಅಲ್ಲಿಂದ ಮುಂದಕ್ಕೆ ಚಲಿಸುತ್ತದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದಾನೆ
ಇನ್ನೂ ವಿಡಿಯೋದಲ್ಲಿ ಮರಾಠಿ ಮಾತನಾಡುವ ವ್ಯಕ್ತಿ ಮಾತನಾಡುವ ಬಾಷೆ ವಿಡಿಯೋದಲ್ಲಿ ಕೇಳಿಸಿದ್ದು ಎಲ್ಲಿಯದ್ದು ಅಂತಾ ಸ್ಪಷ್ಟತೆ ಇಲ್ಲದಿದ್ದರು ಬೆಳಗಾವಿಯಲ್ಲಿ ನಡೆದ ಘಟನೆ ಅಂತಾ ವೈರಲ್ ಆಗುತ್ತಿದೆ.
ಬೆಳಗಾವಿ ತಾಲೂಕಿನಲ್ಲಿ ನಡೆದ ಘಟನೆ ಅಂತಾ ವೈರಲ್ ಆಗ್ತಿರುವ ವಿಡಿಯೋ ವೀಕ್ಷಿಸಿ…
https://www.youtube.com/watch?v=UaiRXwkIbTI&feature=youtu.be
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.