ಡಿಕೆ ಶಿವಕುಮಾರ್ ಅವರ ಪ್ರದಗಹಣ ಕಾರ್ಯಕ್ರಮ ನಾವು ಯಶಸ್ವಿಯಾಗಿ ಮಾಡಿ ತೀರುತ್ತೇವೆ – ಝೈನ್ ಆತೂರು

(www.vknews.com) : ಡಿಕೆ ಶಿವಕುಮಾರ್ ಅವರ ಪ್ರದಗಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ ಅದನ್ನು ನಾವು ಯಶಸ್ವಿಯಾಗಿ ಮಾಡಿ ತೀರುತ್ತೇವೆ ಎಂದು ರಾಹುಲ್ ಗಾಂಧಿ ವಿಚಾರ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಝೈನ್ ಆತೂರು ತಿಳಿಸಿದ್ದಾರೆ

ಸರ್ಕಾರದ ಅನುಮತಿ ಕೇಳಿ ದಿನಾಂಕ ನಿಗದಿ ಪಡಿಸಲಾಗಿದೆ ಆದರೆ ಇದೀಗ ಸರ್ಕಾರ ಅನುಮತಿ ನಿರಾಕರಿಸಿದ ಮತ್ತೆ ಮತ್ತೆ ಸರ್ಕಾರ ಬೇಕು ಬೇಕು ಅಂತಲೇ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುತ್ತಾ ಇದೆ.

ಸರ್ಕಾರದ ಅನುಮತಿ ಪಡೆದು ಮತ್ತೆ ಡಿಕೆ ಶಿವಕುಮಾರ್ ಅವರ ಪ್ರದಗಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ ಅದನ್ನು ನಾವು ಯಶಸ್ವಿಯಾಗಿ ಮಾಡಿ ತೀರುತ್ತೇವೆ ಎಂದು ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...