ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮತ್ತೆ ಮುಂದುವರಿದಿದೆ. ಕಳೆದೆರಡು ವಾರಗಳಿಂದ ಇಳಿಮುಖವಾಗಿದ್ದ ಕೊವಿಡ್ ಪ್ರಕರಣಗಳು ಮತ್ತೆ ತೀವೃ ಗತಿಯಲ್ಲಿ ಏರತೊಡಗಿದೆೆ. ಕಳೆದ ಇಪ್ಪತ್ತ ನಾಲ್ಕು ತಾಸುಗಳಲ್ಲಿ ಒಟ್ಟು 3733 ಕೊವಿಡ್ ಪ್ರಕರಣಗಳು ಹಾಗೂ 38 ಬಲಿಗಳು ದಾಖಲಾಗಿದೆ. ಇಂದು 2065 ಮಂದಿ ರೋಗಮುಕ್ತಿ ಹೊಂದಿದ್ದು, ಇದರಿಂದಾಗಿ ಒಟ್ಟು 80019 ರೋಗಿಗಳು ರೋಗಮುಕ್ತಿ ಹೊಂದಿದಂತಾಗಿದೆ. ಈವರೆಗೆ ಒಟ್ಟು 36002 ಮಂದಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪೈಕಿ 1693 ಜನರ ಸ್ಥಿತಿ ಚಿಂತಾಜನಕವಾಗಿದೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.