(ವಿಶ್ವ ಕನ್ನಡಿಗ ನ್ಯೂಸ್): ಬಾಲಿವುಡ್ ಜಗತ್ತಿನ ಉದಯೋನ್ಮುಖ ತಾರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ .ಕಳೆದ ಹಲವು ದಿನಗಳಿಂದ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ .ಇದರ ಜೊತೆಗೆ ಸುಶಾಂತ್ ಮಾಡಿದ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ಸುದ್ದಿಯಲ್ಲಿದೆ .
ಜೂನ್ 3 ರಂದು ಸುಶಾಂತ್ ತನ್ನ ಹಾಗು ತಾಯಿಯ ಕಪ್ಪು ಬಿಳುಪು ಚಿತ್ರ ಪೋಸ್ಟ್ ಮಾಡಿ ಭಾವುಕತೆಯ ಪದಗಳನ್ನು ಬಳಸಿಕೊಂಡಿದ್ದರು .
View this post on Instagram Blurred past evaporating from teardrops Unending dreams carving an arc of smile And a fleeting life, negotiating between the two… #माँ ❤️ A post shared by Sushant Singh Rajput (@sushantsinghrajput) on Jun 3, 2020 at 5:43am PDT
Blurred past evaporating from teardrops Unending dreams carving an arc of smile And a fleeting life, negotiating between the two… #माँ ❤️
A post shared by Sushant Singh Rajput (@sushantsinghrajput) on Jun 3, 2020 at 5:43am PDT
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.