( ವಿಶ್ವ ಕನ್ನಡಿಗ ನ್ಯೂಸ್) ಚೀನಾದ ದುರ್ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ .ಒಂದು ಕಡೆ ಭಾರತದ ಜೊತೆ ಗಡಿ ಕಿರಿಕ್ ಮಾಡಿಕೊಂಡಿರುವ ಚೀನಾ ಮತ್ತೊಂದು ಕಡೆ ತೈವಾನ್ ಗಡಿಯಲ್ಲೂ ತನ್ನ ದುರ್ಬುದ್ಧಿಯನ್ನು ತೋರಿಸಿದೆ, ಇದಕ್ಕೆ ತೈವಾನ್ ತಕ್ಕ ಉತ್ತರ ನೀಡಿದೆ .
ಮಂಗಳವಾರ ತೈವಾನ್ನ ವಾಯು ರಕ್ಷಣಾ ಗುರುತಿನ ವಲಯಕ್ಕೆ ಸಂಕ್ಷಿಪ್ತವಾಗಿ ಪ್ರವೇಶಿಸಿದ ಚೀನಾದ ಯುದ್ಧ ವಿಮಾನವನ್ನು ತೈವಾನ್ ವಾಯುಪಡೆಯ ಜೆಟ್ಗಳು ‘ಓಡಿಸಿವೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ ಒಂದು ವಾರದಲ್ಲಿ ಮೂರನೇ ಬಾರಿಗೆ ಚೀನಾ ಯುದ್ಧ ವಿಮಾನಗಳು ಗಡಿ ಉಲ್ಲಂಘನೆ ಮಾಡಿದೆ ಎಂದು ತೈವಾನ್ ಹೇಳಿದೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.