ಜೆದ್ದಾ(www.vknews.in): ದಿನದಿಂದ ದಿನಕ್ಕೆ ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್ ನ ಅರ್ಭಟ ಹೆಚ್ಚಳವಾಗುತ್ತಿದೆ. ಇಂದು ಒಂದೇ ದಿನದಲ್ಲಿ 4267 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, 41 ಮಂದಿಯನ್ನು ಬಲಿ ಪಡೆದಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 1650 ಮಂದಿ ರೋಗಮುಕ್ತರಾಗಿದ್ದರೆ, 1913 ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಸೌದಿಯಾದ್ಯಂತ ಒಟ್ಟು 136315 ಕೊವಿಡ್ ಪ್ರಕರಣಗಳು ಪತ್ತೆಹಚ್ಚಲ್ಪಟ್ಟಿದ್ದು, 89540 ಮಂದಿ ರೋಗಮುಕ್ತಿಯನ್ನು ಹೊಂದಿರುತ್ತಾರೆೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.