ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಇಳಿಕೆ ಹಾಗೂ ರೋಗಮುಕ್ತಿ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬರುತ್ತಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಒಟ್ಟು 32344 ಜನರ ಕೊವಿಡ್ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಇವರ ಪೈಕಿ 3383 ಜನರಿಗೆ ಕೊವಿಡ್ ದೃಡಪಟ್ಟಿದೆ. ಇಂದು 4909 ಹೊಸ ರೋಗಮುಕ್ತಿ ಹಾಗೂ 54 ಬಲಿಗಳು ದಾಖಲಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 19760& ಹಾಗೂ ಒಟ್ಟು ಮೃತರ ಸಂಖ್ಯೆ 1752 ಕ್ಕೆ ಏರಿಕೆಯಾಗಿದೆ. ರೋಗ ಮುಕ್ತಿ ಸಂಖ್ಯೆ 137669 ಆಗಿದ್ದು, ಇದರೊಂದಿಗೆ ಒಟ್ಟು ಗುಣಮುಖರಾವರ ಸರಾಸರಿ 68ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.