ಗುರುಪುರಗುಡ್ಡ ಕುಸಿತ: ರಾಜ್ಯ ಸರಕಾರದಿಂದ ತಲಾರೂ. 5 ಲಕ್ಷ ಪರಿಹಾರವಿತರಣೆ

ಮಂಗಳೂರು (www.vknews.com) : ಭಾನುವಾರಗುರುಪುರ ಬಳಿ ಗುಡ್ಡ ಕುಸಿದು ಸಾವನ್ನಪ್ಪಿದವರ ಕುಟುಂಬಕ್ಕೆರಾಜ್ಯ ಸರಕಾರದಿಂದ ತಲಾರೂ. 5 ಲಕ್ಷ ಪರಿಹಾರ ಮೊತ್ತವನ್ನುಜಿಲ್ಲಾ ಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿರವರು ಸೋಮವಾರ ವಿತರಿಸಿದರು.

ಸೋಮವಾರ ಮೃತರ ಮನೆಗೆ ಭೇಟಿ ನೀಡಿದ ಸಚಿವರು, ಪರಿಹಾರ ಚೆಕ್ಕನ್ನು ಮೃತರತಂದೆಗೆ ಹಸ್ತಾಂತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿಶಾಸಕ ಉಮಾನಾಥಕೋಟ್ಯಾನ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತಿತರು ಉಪಸ್ಥಿತರಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...