ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕೊವಿಡ್ ಬಲಿಗಳ ಸಂಖ್ಯೆ 2017ಕ್ಕೆ ಏರಿಕೆಯಾಗಿದೆ. ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಏರಿಳಿತಗಳು ಕಂಡು ಬರುತ್ತಿದ್ದರೂ ಕೂಡ ದಿನೇ ದಿನೇ ಬಲಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು 3392 ಹೊಸ ಕೊವಿಡ್ ಪ್ರಕರಣಗಳು 5205 ರೋಗಮುಕ್ತಿ ಹಾಗೂ 49 ಬಲಿಗಳು ದಾಖಲಾಗಿದೆೆ. ಇದರೊಂದಿಗೆ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 217108 ಹಾಗೂ ರೋಗ ಮುಕ್ತಿ ಸಂಖ್ಯೆ 154839 ಕ್ಕೆ ಏರಿಕೆಯಾಗಿದೆ.
