ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತಿದೆ. ಇಂದು 2852 ಹೊಸ ಕೊವಿಜ್ ಪ್ರಕರಣಗಳು, 2704 ರೋಗಮುಕ್ತಿ ಹಾಗೂ 20 ಬಲಿ ದಾಖಲಾಗಿದೆ. ಇದುವರೆಗೂ ಸೌದಿ ಅರೇಬಿಯಾದಲ್ಲಿ 2243342 ಮಂದಿಯನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 10.6 ಸರಾಸರಿಯಲ್ಲಿ 235111 ಮಂದಿಗೆ ಸೋಂಕು ಕಂಡುಬಂದಿದ್ದು, ಇವರಪೈಕಿ 169842 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.