ಮೌಝನ್ ಅಹಮದ್ ನಿಧನ


ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ನಗರದ ಮೆಹಬೂಬ್ ನಗರದ ಆಝಂ ಮಸೀದಿಯಲ್ಲಿ ಮೌಝನ್ ಆಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆಗಳಿಸಿದ್ದ ಅಹಮದ್ ಚಿಷ್ತಿ(74) ಇಂದು ನಿಧನ ಹೊಂದಿದ್ದರು.

ಮೂರು ಪುತ್ರಿಯರು,ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ ಸಾಮಾನ್ಯವಾಗಿ ಮುಸ್ಲಿಂ ಸಮುದಾಯದವರು ನಿಧನ ಹೊಂದಿದ್ದರೆ ಅವರನ್ನು ಸ್ನಾನ ಮಾಡಿಸುವ ಜೊತೆಗೆ ಸೇವಾ ಕಾಯಕದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮೌಝನ್ ಅಹಮದ್ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು ಹಾಗೂ ವಿಶೇಷ ಗೌರವ ಪಡೆದುಕೊಂಡಿದ್ದರು ಇವರ ನಿಧನದ ಸುಧ್ಧಿ ತಿಳಿದು ಅವರ ಅಪಾರ ಅಭಿಮಾನಿಗಳು ಮತ್ತು ನಾಗರಿಕರು ಬಂದು ಮೃತರ ಅಂತಿಮ ದರ್ಶನ ಪಡೆದರು ಇಲ್ಲಿನ ಬಾಷುಬಾಬಾ ದರ್ಗಾ ಬಳಿಯಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.

ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ

ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...