ಕೊರೋಣ ಎಂಬ ಮಹಾಮಾರಿ ಯ ಈ ಸಂಕಷ್ಟ ಸಮಯದಲ್ಲಿ ಮಾದರಿಯಾದ ಟೀಮ್ ಗ್ರೀನ್ ಗೈಸ್ ಸದಸ್ಯರು

ತೊಕ್ಕಡ(ವಿಶ್ವಕನ್ನಡಿಗ ನ್ಯೂಸ್): ಕೊಕ್ಕಡ ಬದ್ರಿಯಾ ನಗರದಲ್ಲಿ ದಿಕ್ಕು ತೋಚದೆ ಅಲೆದಾಡುತ್ತಿದ್ದ ಗುಂಡ್ಲುಪೇಟೆ ಯ ಹೇಮಂತ್ ಎಂಬ ಸಹೋದರರನ್ನು ಜಾತಿ ಮತ ಪಂಗಡ ನೋಡದೆ ಮಾನವೀಯತೆಯ ನೆಲೆಯಿಂದ ಇವರನ್ನು ಸ್ವಚ್ಛಗೊಳಿಸಿ ಅವರಿಗೆ ಬೇಕಾದ ಆಹಾರ ವ್ಯವಸ್ಥೆಯನ್ನು ಮಾಡಿ ಗ್ರೀನ್ ಗೈಸ್ ಸದಸ್ಯರು ಮಾನವೀಯತೆಯನ್ನು ಮೆರೆದಿದ್ದಾರೆ.

ನಂತರ ಈ ವ್ರದ್ದರ ಮಾಹಿತಿ ಕಲೆ ಹಾಕಿದ ಗ್ರೀನ್ ಗೈಸ್ ಸದಸ್ಯರು ಅವರ ವೇಣೂರಿನಲ್ಲಿರುವ ಮಗಳ ಮನೆಗೆ ಸುರಕ್ಷಿತವಾಗಿ ಕಳುಹಿಸಿ ಕೊಟ್ಟರು.

ಸ್ರಷ್ಠಿಕರ್ತನು ಮೆಚ್ಚುವ ಸಾಮಾಜಿಕ ಕಾರ್ಯವನ್ನು ಮಾಡಿ ಜಾತಿ ಧರ್ಮದ ಹೆಸರಲ್ಲಿ ಕಚ್ಚಾಡುವ ಈ ಸಂದರ್ಭದಲ್ಲಿ ಮನುಷ್ಯತ್ವಕ್ಕೆ ಬೆಲೆ ನೀಡಿ ಮಾನವೀಯತೇಯ ಸಮಾಜಿಕ ಸೇವೆ ಮಾಡಿ ಗ್ರೀನ್ ಗೈಸ್ ಸದಸ್ಯರು ನಾಗರಿಕರ ಪ್ರಶಂಸೆ ಗಿಟ್ಟಿಸಿಕೊಂಡರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...