ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಇಂದು 1528 ಮಂದಿ ಕೊರೊನಾ ಮುಕ್ತರಾಗುವುದರೊಂದಿಗೆ ಒಟ್ಟು ರೋಗಮುಕ್ತಿ ಸರಾಸರಿ 89%ಕ್ಕೆ ಏರಿಕೆಯಾಗಿದೆ. ಇಂದು 1413 ಮಂದಿಗೆ ಕೊವಿಡ್ ದೃಢಪಡುವುದರೊಂದಿಗೆ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 297315 ಆಗಿದ್ದು, ಇವರ ಪೈಕಿ 264487 ಮಂದಿ ರೋಗಮುಕ್ತರಾಗಿದ್ದು, ಇದುವರೆಗೆ ಒಟ್ಟು 29459 ಮಂದಿ ಕೊವಿಡ್ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 31 ಮಂದಿ ಕೊವಿಡ್ ಗೆ ಬಲಿಯಾಗುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 3369 ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.