ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ದೇಶದ ಪ್ರಧಾನಿ ಮೋದಿಯವರ 70 ನೇ ಹುಟ್ಟು ಹಬ್ಬಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಯವರು ಶುಭಹಾರೈಸಿದ್ದಾರೆ.
ಉತ್ತಮ ಆರೋಗ್ಯದಿಂದು ಸಂತೋಷವಾಗಿರಲೆಂದು ಆಶಿಸಿದ್ದಾರೆ.
ಪ್ರಧಾನಿಯ ಹುಟ್ಟುಹಬ್ಬದ ವಾರವನ್ನು ಗುರುತಿಸಲು ಬಿಜೆಪಿ ಸೆಪ್ಟಂಬರ್ 14 ರಿಂದ 20 ರವರೆಗೆ ಸೇವಾ ಸಪ್ತ ಆಯೋಜಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.