(ವಿಶ್ವ ಕನ್ನಡಿಗ ನ್ಯೂಸ್ www.vknews.in) ಶ್ರೀಲಂಕಾದ ಕ್ರಿಕೆಟಿಗರಾದ ದಿನೇಶ್ ಚಂಡಿಮಾಲ್ ಹಾಗು ತಿಸೇರಾ ಪಿರೇರಾ ಲಂಕಾ ಸೇನೆಯನ್ನು ಅಧಿಕೃತವಾಗಿ ಸೇರಿದ್ದಾರೆ .
ದಿನೇಶ್ ಚಂಡಿಮಾಲ್ ಲಂಕಾ ತಂಡದ ನಾಯಕರಾಗಿದ್ದರು . ಈ ಇಬ್ಬರು ಆಟಗಾರರು ಐಪಿಎಲ್ ನಲ್ಲಿ ಕೂಡ ಗುರುತಿಸಿಕೊಂಡಿದ್ದರು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.