ಶಾಂತಿ ಒಪ್ಪಂದದ ಬಳಿಕ ಇಸ್ರೇಲ್ ನಲ್ಲಿಳಿದ ಮೊದಲ ಯುಎಇ ವಿಮಾನ


ಜೆರುಸಲೇಂ(ವಿಶ್ವ ಕನ್ನಡಿಗ ನ್ಯೂಸ್): ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ನಡೆದ ಇಸ್ರೇಲ್ ಹಾಗು ಯುಎಇ ಐತಿಹಾಸಿಕ ಶಾಂತಿ ಒಪ್ಪಂದದ ಬಳಿಕ ಇದೇ ಮೊದಲ ಬಾರಿಗೆ ಯುಎಇ ಯ ವಿಮಾನವು ಇಸ್ರೇಲ್ ನಲ್ಲಿ ಬಂದಿಳಿದಿದೆ.ಯುಎಇ ಯಿಂದ ಪ್ರಯಾಣಿಕರನ್ನು ಹೊತ್ತ ಎತ್ತಿಹಾದ್ ಏರ್ ವೇಸ್ ನ ಇವೈ 9607 ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.ಎತ್ತಿಹಾದ್ ವಿಮಾನ ಸಂಸ್ಥೆಯು ಇದನ್ನು ಐತಿಹಾಸಿಕ ಎಂದು ಬಣ್ಣಿಸಿ ಟ್ವೀಟ್ ಮಾಡಿದೆ.ಇವೆಲ್ಲದರ ನಡುವೆ ಈ ಒಪ್ಪಂದವನ್ನು ಫೆಲೆಸ್ತೀನ್ ತೀವ್ರವಾಗಿ ಖಂಡಿಸಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...