ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದ ಗಬ್ಬರ್

(ವಿಶ್ವ ಕನ್ನಡಿಗ ನ್ಯೂಸ್) ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಐಪಿಎಲ್ ನಲ್ಲಿ ಸತತ ಎರಡು ಶತಕ ಸಿಡಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ .

ನಿನ್ನೆ ನಡೆದ ಪಂಜಾಬ್ ವಿರುದ್ದದ ಪಂದ್ಯದಲ್ಲಿ ಧವನ್ ಆಕರ್ಷಕ ಶತಕ ಸಿಡಿಸಿದ್ದರು .ಇವರ ಶತಕದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ ಪಂದ್ಯವನ್ನು ಕಳೆದುಕೊಂಡಿದೆ .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...