ಅಮೇರಿಕಾದ ಡೈರಿಯ ಪುಟಗಳು-2: ಸ್ವಾಯತ್ತತೆಯನ್ನು ಬಳಸಿಕೊಂಡು ದೈತ್ಯವಾಗಿ ಬೆಳೆದ ಟೆಕ್ಸಾಸ್

ನಿಜ ಹೇಳಬೇಕೆಂದರೆ 50 ವರ್ಷಗಳ ಹಿಂದೆ ಪ್ರವಾಸ ಕಥನ ಬರೆಯೋದಕ್ಕೂ ಇಂದು ಬರೆಯೋದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಅದು ನೋಡಿದೆ ಇದು ನೋಡಿದೆ, ಅಲ್ಲಿ ಇದಿದೆ ಅಲ್ಲಿ ಅದಿದೆ ಅಂತ ಬರೆಯುವುದು ಒಂದು ವ್ಯರ್ಥ ಪ್ರಯತ್ನವೇ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.ಯಾಕೆಂದರೆ ಪ್ರತಿ ವಿವರಗಳೂ ಬೆರಳ ತುದಿಯಲ್ಲಿ ಸಿಗುತ್ತವೆ.ಆದರೆ ನಿಜವಾಗಿಯೂ ಬರೆಯಬೇಕಾದ್ದು ಅಲ್ಲದ ಅನುಭವಗಳ ಬಗ್ಗೆ, ಅಲ್ಲಿನ ಜನ ಜೀವನದ ಬಗ್ಗೆ. ಆದರೆ ಪ್ರಮುಖ ಸಮಸ್ಯೆಯೇನೆಂದರೆ ಅಮೆರಿಕಾದಂತ ಶುದ್ಧ ವಲಸಿಗರ ದೇಶದಲ್ಲಿ ಅಲ್ಲಿಯದ್ದೇ ಅಂತ ಬರೆಯೋಕೇ ತುಂಬಾ ಏನೂ … Continue reading ಅಮೇರಿಕಾದ ಡೈರಿಯ ಪುಟಗಳು-2: ಸ್ವಾಯತ್ತತೆಯನ್ನು ಬಳಸಿಕೊಂಡು ದೈತ್ಯವಾಗಿ ಬೆಳೆದ ಟೆಕ್ಸಾಸ್