ಭಜರಂಗದಳ, ವಿಹಿಂಪ ವತಿಯಿಂದ ನಡೆದ ಮಾರಕಾಸ್ತ್ರಗಳ ಆಯುಧ ಪೂಜೆಯಲ್ಲಿ ಎಸಿಪಿ ಭಾಗಿ!

ಬೆಂಗಳೂರು(www.vknews.in): ವಿಜಯದಶಮಿ ಪ್ರಯುಕ್ತ ಬೆಂಗಳೂರಿನ ಭಜರಂಗದಳ ಕೇಂದ್ರ ಕಚೇರಿಯಲ್ಲಿ ರವಿವಾರ ನಡೆದ ಮಾರಕಾಸ್ತ್ರಗಳ ಆಯುಧಪೂಜೆಯ ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ಸಂಚಾರ ವಿಭಾಗದ ಎಸಿಪಿ ಕೆ.ಎನ್.ರಮೇಶ್ ಪಾಲ್ಗೊಳ್ಳುವ ಮೂಲಕ ವಿವಾದಕ್ಕೆ ಎಡೆಮಾಡಿದ್ದಾರೆ.

ಈ ಆಯುಧ ಪೂಜೆಯಲ್ಲಿ ತಲವಾರುಗಳು, ಚೂರಿ ಚಾಕುಗಳನ್ನು ಪ್ರದರ್ಶನ ಮಾಡಿದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದು, ಸರಕಾರಿ ಉದ್ಯೋಗಸ್ಥರಾದ ರಮೇಶ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...