ಜೆದ್ದಾ(www.vknews.in):ಸೌದಿಯ ಜೆದ್ದಾದಲ್ಲಿ ನಡೆದ ಪ್ರಥಮ ಪ್ರಪಂಚ ಯುದ್ಧ ಸ್ಮರಣಾರ್ಥ ಸಮಾರಂಭದಲ್ಲಿ ನಡೆದ ‘ಬಾಂಬ್ ದಾಳಿಯಲ್ಲಿ’ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪ್ರಾನ್ಸ್ ಸೇರಿದಂತೆ ಯುರೋಪಿಯನ್ ರಾಜತಾಂತ್ರಿಕರು ಭಾಗವಹಿಸಿದ್ದ ವಿಶ್ವ ಸಮರ I ರ ಸ್ಮರಣಾರ್ಥ ಸಮಾರಂಭವನ್ನು ಗುರಿಯಾಗಿಸಿಕೊಂಡು “ಬಾಂಬ್ ದಾಳಿ” ನಡೆದಿದೆ ಎಂದು ಫ್ರೆಂಚ್ ಅಧಿಕಾರಿಗಳು ಹೇಳಿದ್ದು, ಈ ಸ್ಪೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.