ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಅಸ್ನಾ “Sabi inspires” ಯೂಟ್ಯೂಬ್ ಚಾನೆಲ್ ನಡೆಸಿದ “ಬಿ ಕ್ರಿಯೇಟಿವ್’ ಯೂಟ್ಯೂಬ್ ವೀಡಿಯೋ ಸ್ಪರ್ಧೆ”ಯಲ್ಲಿ ರಚಿಸಿರುವ ಕ್ರಾಫ್ಟ್’ನ ಯೂಟ್ಯೂಬ್ ಲಿಂಕ್ ತೆರೆದು ಒಂದು ಲೈಕ್ ಕೊಟ್ಟು ಪ್ರೋತ್ಸಾಹಿಸಿ.
(https://youtu.be/p2k1PLDNwnY) ಈ ಯೂ ಟ್ಯೂಬ್ ಲಿಂಕ್ ತೆರೆದು ಅಲ್ಲಿಂದ ವಿಡಿಯೋಗೆ ಒಂದು ಲೈಕ್ ಕೊಡಿ, ಮತ್ತು ಶೇರ್ ಮಾಡಿ, ಸಮಯವಿದ್ದರೆ ಕಮೆಂಟೂ ಬರೆಯಿರಿ. ನಿಮ್ಮ ಒಂದು ಲೈಕ್ ನೀವು ಆಕೆಗೆ ಕೊಡುವ ದೊಡ್ಡ ಉಡುಗೊರೆಯಾಗಿರುತ್ತದೆ.