ಅಂಕತಡ್ಕ(ವಿಶ್ವಕನ್ನಡಿಗ ನ್ಯೂಸ್): ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂಕತಡ್ಕ-ಪಾಲ್ತಾಡಿ ಗ್ರಾಮ ಸಮಿತಿ ಇದರ ವತಿಯಿಂದ ಶ್ರಮದಾನ ನಡೆಯಿತು.
ಅಂಕತಡ್ಕ ದಿಂದ ಕಾಯರ್ಕುರಿ ಯನ್ನು ಸಂಪರ್ಕಿಸುವ ರಸ್ತೆಯು ಕಿರಿದಾಗಿದ್ದು, ನಡೆದಾಡಲು ಅಸಾಧ್ಯವಾಗಿತ್ತು. ಇದನ್ನು ಮನಗಂಡ ಎಸ್ಡಿಪಿಐ ಸದಸ್ಯರು ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಿದರು.